ಗೋಕಾಕ ಪಟ್ಟಣದಲ್ಲಿ ಜಾತ್ರೆ ಎತ್ತುಗಳ ಶರತ್ತುಗಳು ಯರಗಟ್ಟಿಯ ಅಜೀತ ದೇಸಾಯಿ ಇವರ ಎತ್ತುಗಳು ಪ್ರಥಮ ಸ್ಥಾನ 5 ಲಕ್ಷ ಬಹುಮಾನ ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದಲ್ಲಿ ಮಹಾಲಕ್ಷ್ಮಿ ಜಾತ್ರಾ ಮಹೋತ್ಸವ ನಿಮಿತ್ತವಾಗಿ ಇಂದು ರವಿವಾರ 3 ಗಂಟೆಗೆ ಜೋಡೆತ್ತಿನ ಶರತ್ತುಗಳನ್ನ ಆಯೋಜನೆ ಮಾಡಲಾಗಿತ್ತು ಆದ್ದರಿಂದ ನೂರಾರು ಸಂಖ್ಯೆಯಲ್ಲಿ ಜೋಡೆತ್ತುಗಳು ಶರತ್ತಿನಲ್ಲಿ ಭಾಗಿಯಾಗಿದ್ದವು ಇದರಲ್ಲಿ ಯರಗಟ್ಟಿ ಪಟ್ಟಣದ ಅಜೀತ ದೇಸಾಯಿ ಇವರ ಎತ್ತುಗಳು ಪ್ರಥಮ ಸ್ಥಾನ ಗಳಿಸಿ 5 ಲಕ್ಷ ಬಹುಮಾನ ಪಡೆದುಕ್ಕೊಂಡವು ಹಾಗೇಯೆ ಶರತ್ತಿನಲ್ಲಿ ಸಾವುರಾರು ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು ಜೋಡೆತ್ತಿನ ಶರತ್ತು ನೋಡುಗರ ಮೈ ರೋಮಾಂಚನಗೊಳಿಸಿತು.