ರಾಣೇಬೆನ್ನೂರು: ಭೀಮನದೋಣಿ ಬಸವೇಶ್ವರ ದೇವಸ್ಥಾನ ನಿರ್ಲಕ್ಷ್ಯ ಕ್ಕೆ ಒಳಗಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಆರೋಪಿಸಿದೆ. ಸ್ಥಳ ಅಭಿವೃದ್ಧಿಗೆ ಮನವಿ
Ranibennur, Haveri | Jul 21, 2025
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಮಾಗೋಡು ಗ್ರಾಮದ ಬಳಿಯ ಭೀಮನದೋಣಿ ಬಸವೇಶ್ವರ ದೇವಸ್ಥಾನ ಮಹಾಭಾರತ ಕಾಲದ ಇತಿಹಾಸ ಹೊಂದಿದೆ. ಭೀಮ ತಾಯಿ...