ಚಿಕ್ಕಮಗಳೂರು: ಮುಸ್ಲಿಂ ಹಾಸ್ಟಲ್ ಎಲೆಕ್ಷನ್ ಬಡಿದಾಟ, ಮತ್ತಷ್ಟು ತಾರಕಕ್ಕೇರಿದ ತಿಕ್ಕಾಟ.!. ಚಿಕ್ಕಮಗಳೂರು ಜಿಲ್ಲಾಧಿಕಾರಿ ಅಂಗಳಕ್ಕೆ ತಲುಪಿದ ಪ್ರಕರಣ..!.
Chikkamagaluru, Chikkamagaluru | Sep 4, 2025
ಮುಸ್ಲಿಂ ಹಾಸ್ಟೆಲ್ ಕಮಿಟಿ ಚುನಾವಣೆಯ ವಿಚಾರದಲ್ಲಿ ಎರಡು ಬಣಗಳು ಬಡಿದಾಡಿಕೊಂಡಿದ್ದ ಘಟನೆ ಕಳೆದ ಮಂಗಳವಾರ ಚಿಕ್ಕಮಗಳೂರು ನಗರದಲ್ಲಿ ನಡೆದಿತ್ತು....