ಕೋಲಿ ಸಮಾಜದ ಮುಖಂಡ ಶಿವಕುಮಾರ ನಾಟಿಕಾರ್ ಹಾಗೂ ಶೋಭಾ ಬಾಣಿಯವರ ವಿರುದ್ಧ ಕೋಲಿ ಕಬ್ಬಲಿಗ ಎಸ್ಸಿ ಎಸ್ಟಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ ವಾಗ್ದಾಳಿ ನಡೆಸಿದ್ದಾರೆ. ಶಿವಕುಮಾರ ನಾಟಿಕಾರ್ ಹಾಗೂ ಶೋಭಾ ಬಾಣಿಯಂತವರು ಕತ್ತಲಲ್ಲಿ ಕಲ್ಲು ಹೊಡೆದು ಜನರಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಿದ್ದಾರೆ.. ಶೋಭಾ ಬಾಣಿಯವರು ವಿಠಲ್ ಹೇರೂರ ಅವರ ಹೆಸರು ಹಾಳು ಮಾಡಲು ಯತ್ನಿಸಿದವರು ಎಂದು ಗಮಭೀರ ಆರೋಪ ಮಾಡಿದ್ದಾರೆ. ನಾನು ವಿಠಲ್ ಹೇರೂರ ಅವರ ಪಕ್ಕಾ ಅಭಿಮಾನಿ, ನನ್ನ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ ಎಂದು ಭಾನುವಾರ 7 ಗಂಟೆಗೆ ಮಾರನಾಡಿದ ಲಚ್ಚಪ್ಪ ಜಮಾದಾರ ವಾಗ್ದಾಳಿ ನಡೆಸಿದ್ದಾರೆ...