ಬಾಗಲಕೋಟೆ: ಸಭೆಯಿಂದ ಹೊರ ನಡೆದ ವಿಕಲಚೇತನರು,ನಗರದ ಜಿಲ್ಲಾಡಳಿತಭವನದಲ್ಲಿ ಘಟನೆ
ವಿಕಲಚೇತನರ ಸಭೆಯಲ್ಲಿ ಆಕ್ರೋಶ ಹೊರ ಹಾಕಿದ ವಿಕಲ ಚೇತನರು.ಅಪರ ಜಿಲ್ಲಾದಿಕಾರಿ ಅಶೋಕ ತೇಲಿ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆ.ಡಿಸೆಂಬರ್ ೩.ರಂದು ನಡೆಯುವ ವಿಕಲ ಚೇತನರ ದಿನಾಚರಣೆ ಅಂಗವಾಗಿ ಕರೆದಿದ್ದ ಸಭೆ.ಸಭೆಯಲ್ಲಿ ವಿಕಲ ಚೇತನರ ಸಮಸ್ಯೆ ಆಲಿಸುವುದಿಲ್ಲವೆಂದು ಆಕ್ರೋಶ ಹೊರ ಹಾಕಿದ ವಿಲಚೇತನರು. ಅಧಿಕಾರಿಗಳೊಂದಿಗೆ ವಾಗ್ವಾದ ,ವಾಗ್ವಾದ ನಡೆಸಿಸಭೆಯಿಂದ ಹೊರ ನಡೆದ ವಿಕಲಚೇತನರು.ಕರ್ನಾಟಕ ರಾಜ್ಯ ಅಂಗಲಿಕಲರ ಮತ್ತು ಪಾಲಕರ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ ಚೆನ್ನಿ ಆಕ್ರೋಶ.ನಮ್ಮ ಸಮಸ್ಯೆಯನ್ನೇ ಆಲಿಸುವುದಿಲ್ಲ, ಕಾಟಾಚಾರಕ್ಕೆ ಸಭೆ ಕರೀತಾರೆ ಎಂದು ಆಕ್ರೋಶ. ಪ್ರತೀಬಾರಿ ದಿನಾಚರಣೆ ಇದ್ದಾಗ ಒಬ್ಬರೂ ಜನಪ್ರತಿನಿಧಿ , ಅಧಿಕಾರಿಗಳು ಬರೊಲ್ಲ. ನಮ್ಮನ್ನ ಕಡೆಗಣಿಸುತ್ತಾರೆಂದು ಆಕ್ರೋಶ.