ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಆಯಗಳ ಸಂಘದಿಂದ ಪ್ರತಿಭಟನೆ. ಶುಕ್ರವಾರ ಬೆಳಗಾವಿಯ ಸುವರ್ಣ ಗಾರ್ಡನ ಬಳಿ ಎಪ್ರಿಲ್ ಮೇ ಬೇಸಿಗೆ ರಜೆಯಲ್ಲಿ ಸಂಬಳ ನೀಡಬೇಕು ಮತ್ತು ಕೆ ಎ ಟಿ ತೀರ್ಪು ಜಾರಿಗೆ ತರಬೇಕು ಎಂದು ಆಗ್ರಹಿಸಿದರು 40 ವರ್ಷ ಸೇವೆ ಸಲ್ಲಿಸಿ ನೀವೃತ್ತಿ ಹೊಂದಿದವರಿಗೆ ಎನ್ ಪಿಎಸ್ ಅಡಿಯಲ್ಲಿ ಪಿಂಚಣಿ ನೀಡುವಂತೆ ಆಗ್ರಹಿಸಿದರು