ರಾಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನವ ವಿವಾಹಿತ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಸೂರಜ್ ಅನ್ನುವವನ ಮದುವೆಯಾಗಿದ್ದ ನವ ವಿವಾಹಿತ ಈಗ ಮಸಣ ಸೇರಿತ್ತಾಳೆ. ಅವಳ ಡೆಡ್ ಬಾಡಿ ಸಮೇತ ಸೂರಜ್ ಮನೆ ಎದುರು ಪೋಷಕರು ಪ್ರತಿಭಟನೆ ಮಾಡಿದ್ದಾರೆ. ಹನಿಮೂನ್ ಗೆ ಹೋದರೆ ಸೈಟ್ ಬೇಕು ಅಂತ ದನದಾಹಿಯಂತೆ ವರ್ತಿಸಿದ್ನಂತೆ. ಸೂರಜ್ ಒಂದೊಂದೇ ಕರಾಳ ಮುಖಗಳು ಈಗ ಹೊರಬರುತ್ತದೆ