ಮೂರು ತಿಂಗಳ ಹಿಂದೆ ಲವ್ ಮಾಡಿ ಮದುವೆ ಆಗಿದ್ದ ಅಮೂಲ್ಯ ಅನ್ನುವಂತಹ ಮಹಿಳೆ ಈಗ ನೇಣು ಬಿಗಿದುಕೊಂಡು ಸಾವನಪ್ಪಿದ್ದಾಳೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಮೂಲ್ಯ ಕುಟುಂಬಸ್ಥರು ಆಕೆ ಮದುವೆಯಾಗಿರುವ ಅಭಿಷೇಕ್ ಮನೆಯಿಂದ ಕಿರುಕುಳದ ಆರೋಪವನ್ನು ಕೊಟ್ಟಿದ್ದಾರೆ.
ಬೆಂಗಳೂರು ಪೂರ್ವ: 3 ತಿಂಗಳಿಗೆ ಲವ್ ಮಾಡಿ ಮದುವೆ ಆದವಳು ಆತ್ಮಹತ್ಯೆ! ವಿದ್ಯಾರಣ್ಯಪುರದ ಮಹಿಳೆ ಕಣ್ಣೀರ ಕಥೆ! - Bengaluru East News