ಬಸವಕಲ್ಯಾಣ: ಸಸ್ತಾಪೂರ ಗ್ರಾಮದಲ್ಲಿ ಭಕ್ತ ಕನಕದಾಸರ ಜಯಂತಿ ಅದ್ಧೂರಿಯಾಗಿ ಆಚರಣೆ
ಬಸವಕಲ್ಯಾಣ ತಾಲೂಕಿನ ಸಸ್ತಾಪುರ ಗ್ರಾಮದಲ್ಲಿ ಇಂದು ಆಯೋಜಿಸಿರುವ ಭಕ್ತ ಶ್ರೀ ಕನಕದಾಸರ ಜಯಂತಿ ಆಚರಣೆಯಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿ ಮೆರವಣಿಗೆ ಚಾಲನೆ ನೀಡಿದರು. ಈ ವೇಳೆ ಗ್ರಾಮದ ಪ್ರಭು ಕಂಟಿಕರ್, ಜಯಕುಮಾರ್, ಪರಿಶಿಷ್ಟ ಪಂಗಡ ಅಧ್ಯಕ್ಷರು ಶ್ರೀ ನಾಗನಾಥ ಮೇತ್ರೆ ಬೀರಪ್ಪ, ಶಿವು, ರಡಕೆ, ಬುದ್ಧನಂದ ಗಾಯಕ್ವಾಡ್, ಸಿಕಂದರ್ ಸಿಂಧೆ, ಫಿರೋಜ್ ಪಟೇಲ್ ಕಾಂಗ್ರೆಸ್ ಪಕ್ಷದ ಮುಖಂಡರು ಸಂತೋಷ್ ಗುತ್ತೇದಾರ್, ಶರಣು ಆಲಗುಡ, ಬಸು ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು