Public App Logo
Jansamasya
National
Fidfimpact
South_delhi
Pmmsy
Haryana
Matsyasampadasesamriddhi
���ीएसटी
Cybersecurityawareness
Nextgengst
Happydiwali
Diwali2025
Railinfra4andhrapradesh
Responsiblerailyatri
Andhrapradesh
���हात्मा_गांधी
���ांधी_जयंती
Gandhijayanti
Digitalindia
Fisheries
Nfdp
Swasthnarisashaktparivar
Delhi
Vandebharatexpress
Didyouknow
Shahdara
New_delhi
Worldenvironmentday
Beattheheat

ಶಹಾಬಾದ: ಮುತ್ತಗಾ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಅಪಮಾನ ಖಂಡಿಸಿ ಭಂಕೂರು ಕ್ರಾಸ್ ಬಳಿ ರಸ್ತೆ ತಡೆದು ಟೈರಗೆ ಬೆಂಕಿ ಹಚ್ಚಿ ಪ್ರತಿಭಟನೆ

Shahbadha, Kalaburagi | Oct 10, 2025
ಕಲಬುರಗಿ : ಕಲಬುರಗಿ ಜಿಲ್ಲೆ ಶಹಬಾದ್ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಮೂರ್ತಿಯ ಕೈ ಮುರಿದು ಅಪಮಾನ ಮಾಡಿದ್ದನ್ನ ಖಂಡಿಸಿ ಭಂಕೂರು ಕ್ರಾಸ್ ಬಳಿ ಸಮಾಜದ ಜನರು ರಸ್ತೆ ತಡೆ ನಡೆಸಿ ಟೈರಗೆ ಬೆಂಕಿ ಹಚ್ಚಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.. ಅ ೧೦ ರಂದು ಮಧ್ಯಾನ 1 ಗಂಟೆಗೆ ಭಂಕೂರು ಕ್ರಾಸ್ ಬಳಿ ನೂರಾರು ಜನ ರಸ್ತೆ ತಡೆ ನಡೆಸಿ ಟೈರಗೆ ಬೆಂಕಿ ಹಚ್ಚಿ ಅಂಬಿಗರ ಚೌಡಯ್ಯನವರ ಮೂರ್ತಿಗೆ ಅಪಮಾನ ಮಾಡಿದ್ದನ್ನ ತೀವ್ರವಾಗಿ ಖಂಡಿಸಿದರು.. ಇನ್ನೂ ಕೂಡಲೇ ಕಿಡಿಗೇಡಿಗಳನ್ನ ಬಂಧಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

MORE NEWS