ಕಲಬುರಗಿ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದಲ್ಲಿನ ಬ್ಯಾರಾಕು ಸಂಖ್ಯೆ 4 ರಲ್ಲಿ ಜೈಲ್ ನ ಅಧಿಕ್ಷಕಿ ಡಾ.ಅನಿತಾ ಅವರು ಸಿಬ್ಬಂದಿ ಜೊತೆಗೆ ತಪಾಸಣೆ ಮಾಡಿದರು. ಈ ಸಂದರ್ಭದಲ್ಲಿ ಬಾತ್ ರೂಮ್ ನಲ್ಲಿನ ಕಸದ ಡಬ್ಬಿಯಲ್ಲಿ ಮೂರು ಮೊಬೈಲ್ ಗಳು ಪತ್ತೆಯಾಗಿದ್ದು ಯಾರ ತಂದಿದ್ದು ಯಾರ ಹೆಸರಿನಲ್ಲಿ ಇವೆ ಎಂದು ಪತ್ತೆ ಹಚ್ಚಿ ಕ್ರಮಕ ಕೈಗೊಳ್ಳಲು ಪರತಾಬಾದ್ ಪೊಲೀಸ್ ಠಾಣೆಯಲ್ಲಿ ಜೈಲ್ ನಾಧೀಕ್ಷರು ದೂರು ನೀಡಿದ್ದಾರೆ. ಡಿ.28 ರಂದು ಮಾಹಿತಿ ಗೊತ್ತಾಗಿದೆ