ರಂಜಾನ ಹಬ್ಬದ ಹಿನ್ನೆಲೆ ಓಲ್ಡ್ ಸಿಟಿಯಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜನೆ ನಗರದಲ್ಲಿ ಎಸ್ಪಿ ಚೆನ್ನಬಸವಣ್ಣ ಮಾಹಿತಿ ರಂಜಾನ್ ಪವಿತ್ರ ಮಾಸ ಆರಂಭವಾಗಿದ್ದು, ನಗರದ ಓಲ್ಡ್ ಸಿಟಿಯಲ್ಲಿ ಪ್ರಾರ್ಥನೆ ಸೇರಿದಂತೆ ಇತರೆ ಕಾರ್ಯಕ್ಕೆ ಹೆಚ್ಚಿನ ಜನ ಸೇರುತ್ತಾರೆ ಎಂಬುದು ಗಮನಕ್ಕೆ ಬಂದಿದೆ. ಇತ್ತೀಚೆಗೆ ಶಾಂತಿ ಸಭೆ ಕೂಡ ನಡೆಸಲಾಗಿದೆ. ಅಗತ್ಯ ಇರುವ ಕಡೆಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ, ಸಂಚಾರ ವ್ಯವಸ್ಥೆ ಸುಗಮವಾಗಿ ಇರುವಂತೆ ನೋಡಿಕೊಳ್ಳಲಾಗುವುದು ಎಂದು ಎಸ್ಪಿ ಚೆನ್ನಬಸವಣ್ಣ. ಮಾಹಿತಿ.