ಆಗಸ್ಟ್ 16ರ ಬೆಳಗ್ಗೆ 6:00 ಗಂಟೆ ಸುಮಾರಿಗೆ ನಗರ್ತ ಪೇಟೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ವಾಣಿಜ್ಯ ಕಟ್ಟಡದಲ್ಲಿ ಬೆಂಕಿ ಬಿದ್ದಿದೆ. ಅಗ್ನಿ ಅವಘಡದ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ರಾಜಸ್ಥಾನದ ಮೂಲದ ದಂಪತಿಗಳು ಕಟ್ಟಡದ ಮೇಲ್ಭಾಗದಲ್ಲಿ ವಾಸವಿದ್ರು ಅನ್ನುವಂತಹ ಮಾಹಿತಿ ಇದೆ. ಕಟ್ಟಡದ ಗ್ರೌಂಡ್ ಫ್ಲೋರ್ ಅಲ್ಲಿ ಪ್ಲಾಸ್ಟಿಕ್ ಗೋ ಡೌನ್ ಇತ್ತು. ಗೋಡೌನ್ಗೆ ಬೆಂಕಿ ಬಿದ್ದ ಎಫೆಕ್ಟು ಇಡೀ ಬಿಲ್ಡಿಂಗ್ ಗೆ ದಟ್ಟವಾದ ಹೊಗೆ ಆವರಿಸಿದೆ.