ಬೀಳಗಿ: ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಏಕರೂಪ ದರ ಘೋಷಿಸಲಿ,ಪಟ್ಟಣದಲ್ಲಿ ರೈತ ಮುಖಂಡ ಸಿದ್ದಪ್ಪ ಬಳಗಾನೂರ
Bilgi, Bagalkot | Nov 19, 2025 ಬಾಗಲಕೋಟೆ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಪ್ರತೀ ಟನ್ ಕಬ್ಬಿಗೆ ₹3300 ಏಕರೂಪ ದರ ನೀಡಬೇಕೆಂದು ರೈತ ಮುಖಂಡ ಸಿದ್ದಪ್ಪ ಬಳಗಾನೂರ ಒತ್ತಾಯಿಸಿದ್ದಾರೆ.ಬೀಳಗಿ ಪಟ್ಟಣದಲ್ಲಿ ಮಾತನಾಡಿರುವ ಅವರು,ಬೇಡಿಕೆಗಳು ಈಡೇರದಿದ್ದರೆ ನ.21.ರಂದು ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.