ಮುಧೋಳ: ರೈತರ ತಂಟೆಗೆ ಬಂದ್ರೆ ಪರಿಸ್ಥಿತಿ ಬಿಗಡಾಯಿಸುತ್ತೆ, ನಗರದಲ್ಲಿ ರೈತ ಮುಖಂಡ ವೀರಣ್ಣ ಹಂಚಿನಾಳ
ಸಮೀರವಾಡಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ ಬೆಂಕಿ ಅವಘಡ ಪ್ರಕರಣ.ಪೊಲೀಸ್ ವಂಶದಲ್ಲಿದ್ದ ಹತ್ತು ಜನ ರೈತ ಮುಖಂಡರ ಬಿಡುಗಡೆ. ಬಿಡುಗಡೆ ಬಳಿಕ ಮಾತನಾಡಿದ ರೈತ ಮುಖಂಡ ವೀರಣ್ಣ ಹಂಚಿನಾಳ.ಕಾರ್ಖಾನೆ, ಸರ್ಕಾರ, ಜಿಲ್ಲಾಡಳಿತ,ಅಧಿಕಾರಿಗಳಿಗೆ ಎಚ್ಚರಿಕೆ.ರೈತರ ತಂಟೆಗೆ ಬಂದ್ರೆ ಸರ್ಕಾರ,ಸಕ್ಕರೆ ಕಾರ್ಖಾನೆ, ಜಿಲ್ಲಾಡಳಿತ,ಅಧಿಕಾರಿಗಳ ಪರಿಸ್ಥಿತಿ ಬಿಗಡಾಯಿಸುತ್ತದೆ. ನಾವು ರೈತ ಕುಲ ಹೆದರುವುದಿಲ್ಲ. ಹೋರಾಟ ಹತ್ತಿಕ್ಕುವ ಕೆಲಸ ನಡೆದಿದೆ, ಇಲ್ಲಿ ಸರ್ವಾಧಿಕಾರಿ ಧೋರಣೆ ನಡೆಯುತ್ತಿದೆ ರೈತರ ಮೇಲೆ ಹಾಕಿರುವ ಕೇಸ್ ವಾಒಸ್ ತೆಗೆದುಕೊಳ್ಳದಿದ್ರೆ ಹೆದರಬೇಡಿ.ಹೋರಾಟ ಅಂದ ಮೇಲೆ ಒಮ್ಮೆ ಜೈಲಿಗೆ ಹೋಗೋಣ ರೈತ ಮುಖಂಡರ ಮೇಲೆ ಕೇಸ್ ಹಾಕಿದ್ದಕ್ಕೆ ಆಕ್ರೋಶ.