ಹುನಗುಂದ: ರೈತರ ಹೋರಾಟದ ಎಫೆಕ್ಟ್, ಅಮೀನಗಡದಲ್ಲಿ ಕಿ.ಮೀ ಗಟ್ಟಲೆ ಸಾಲುಗಟ್ಟಿ ನಿಂತ ವಾಹನಗಳು
ಕಬ್ಬಿಗೆ ಯೋಗ್ಯ ಬೆಲೆ ನಿಗಧಿಗೆ ಆಗ್ರಹ. ಕಮತಗಿ ಕ್ರಾಸ್ ನಲ್ಲಿ ಬೆಳಗಾವಿ ರಾಯಚೂರು ಹೆದ್ಧಾರಿ ತಡೆ ಹಿನ್ನೆಲೆ. ಅಮೀನಗಢ ಪಟ್ಟಣದಲ್ಲೂ ಕಿಮೀ ಗಟ್ಟಲೆ ನಿಂತ ವಾಹನಗಳು. ಸಾಲು ಸಾಲಾಗಿ ರಸ್ತೆಯಲ್ಲೇ ನಿಂತ ಕೆ ಎಸ್ ಆರ್ ಟಿ ಸಿ ಬಸ್,ಖಾಸಗಿ ಬಸ್ ಲಾರಿಗಳು. ವಾಹನ ತಡೆ ಹಿನ್ನೆಲೆ ಪ್ರಯಾಣಿಕರ ಪರದಾಟ. ಬೆಂಗಳೂರಿಂದ ಬಾಗಲಕೋಟೆ,ಮುಧೋಳ ಜಮಖಂಡಿ,ವಿಜಯಪುರ ಕಡೆ ಹೊರಟಿದ್ದ ವಾಹನಗಳು. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಅಮೀನಗಡ.