BMTC ಚಾಲಕ & ಕ್ಯಾಬ್ ಚಾಲಕನ ಮಧ್ಯೆ ಕಿರಿಕ್ ನಡೆದಿದೆ. ಕ್ಯಾಬ್ ಟಚ್ ಆಗಿರುವ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಗಲಾಟೆ ನಡೆದಿದ್ದು ಇಬ್ಬರೂ ಪರಸ್ಪರ ಕಿತ್ತಾಡಿಕೊಂಡು ಬಡಿದಾಡಿಕೊಂಡಿದ್ದಾರೆ. ಹೆಗಡಿ ನಗರದಲ್ಲಿ ನಡೆದಿರುವಂತಹ ಘಟನೆ ಇದಾಗಿದ್ದು ಘಟನೆಯ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ.
ಬೆಂಗಳೂರು ಪೂರ್ವ: BMTC ಚಾಲಕನಿಗೆ ಗೂಸಾ! ಹೆಗಡೆ ನಗರದಲ್ಲಿ ಕ್ಯಾಬ್ ಚಾಲಕ ಗರಂ ಆಗಿದ್ಯಾಕೆ - Bengaluru East News