ಮಾರ್ಚ್ 1 ರಿಂದ ಹಾಲು ಉತ್ಪಾದಕರಿಗೆ ಲೀಟರ್ ಹಾಲಿಗೆ 4 ರೂಪಾಯಿ ಹೆಚ್ಚಳವಾಗಲಿದೆ. ಸರ್ಕಾರ ಗ್ರಾಹಕರಿಗೆ 4 ರೂಪಾಯಿ ಹೆಚ್ಚಿಸಿ ಅದನ್ನ ಹಾಲು ಉತ್ಪಾದಕರಿಗೇ ಕೊಡ್ತೀವಿ ಅಂತಾ ಹೇಳಿದೆ. ಆದರೆ ಹಾವೆಮುಲ್ ಮಾತ್ರ ಹಾವೇರಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 3.50 ರೂಪಾಯಿ ಕಡಿಮೆ ಮಾಡಿ ಆದೇಶ ಮಾಡಿದೆ. ಮಾರ್ಚ್ 28 ರಿಂದಲೇ ಈ ಆದೇಶ ಜಾರಿ ಮಾಡಲಾಗಿದೆ. ಮಾರ್ಚ್ 1 ರಿಂದ ಪ್ರತಿ ಲೀಟರ್ ಗೆ 4 ರೂಪಾಯಿ ಹೆಚ್ಚಿಸಲು KMF ಮುಂದಾಗಿದೆ. KMF ಆದೇಶ ಜಾರಿ ಆಗುವ ಮುನ್ನವೇ ಹಾವೆಮುಲ್ ಹಾಲು ಉತ್ಪಾದಕರ ಲೀಟರ್ ಹಾಲಿಗೆ 3.50 ರೂಪಾಯಿ ಕಡಿಮೆ ಮಾಡಿ ಆದೇಶ ಹೊರಡಿಸಿದೆ. ಹಾವೆಮುಲ್ ನಿಂದ ಮೊದಲು ಪ್ರತಿ ಲೀಟರ್ ಎಮ್ಮೆ ಹಾಲಿಗೆ 43 ರೂಪಾಯಿ ನೀಡಲಾಗುತ್ತಿತ್ತು.ಆಕಳ ಹಾಲಿಗೆ -