ಮರಳು ಅಕ್ರಮ ಗಣಿಗಾರಿಕೆ ಮೇಲೆ ದಾಳಿ ದಾಳಿ ವೇಳೆ ಒಂದು ಹಿಟಾಚಿ ಹಾಗೂ ಟಿಪ್ಪರ್ ವಶಕ್ಕೆ ನಗರದಲ್ಲಿ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಮಾಹಿತಿ ನಗರದ ನರಸಿಂಹ ಝರಣಾ ದೇವಸ್ಥಾನ ಹಾಗೂ ಪುರಾತತ್ವ ಸ್ಮಾರಕಗಳ ಬಳಿ ಮರಳು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಸ್ಥಳದ ಮೇಲೆ ಬುದುವಾರ ಸಾಯಂಕಾಲ ನಾಲ್ಕು ಗಂಟೆ ಸುಮಾರಿಗೆ ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಪೊಲೀಸ್ ಅಧಿಕಾರಿಗಳು ಬುಧವಾರ ಜಂಟಿ ದಾಳಿ ನಡೆಸಿದ್ದಾರೆ.ದಾಳಿ ವೇಳೆ ಒಂದು ಹಿಟಾಚಿ ಹಾಗೂ ಟಿಪ್ಪರ್ ವಶಕ್ಕೆ.ಗಣಿ ಮತ್ತು ಭೂ ವಿಜ್ಞಾನ ಅಧಿಕಾರ ದೂರವಾಣಿ ಮೂಲಕ ಮಾಹಿತಿ