ದೇವನಹಳ್ಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಚಿಕ್ಕಜಾಲ ಸಂಚಾರಿ ಪೊಲೀಸ್ ಇಲಾಖೆ ಜಂಟಿಯಾಗಿ 2026ನೇ ಸಾಲಿನ 37ನೇರಾಷ್ಟ್ರೀಯ ಮಾಸಾಚರಣೆ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ. ಸಾದಹಳ್ಳಿ ಟೋಲ್ ಬಳಿ ಸಂಚಾರಿ ನಿಯಮಗಳ ಬಗ್ಗೆ ಟೋಲ್ ಸಿಬ್ಬಂದಿ ಮತ್ತು ಪೊಲೀಸರು ವಾಹನ ಚಾಲಕರಿಗೆ ಅರಿವು ಮೂಡಿಸಲಾಗಿದೆ. ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು,ನಾಲ್ಕು ಚಕ್ರ ವಾಹನ ಸವಾರರು ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕು, ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು, ರಸ್ತೆಯ ಸೂಚನಾ ಪಲಕಗಳನ್ನ ಗಮನಿಸಬೇಕು ಎಂದು ತಳಿಸಿದರು. ಸಂಚಾರಿ ನಿಯಮಗಳ ಬಗ್ಗೆ ಜನವರಿ ತಿಂಗಳ ಪೂರ್ತಿ ಶಾಲಾ ಕಾಲೇಜುಗಳಿಗೆ ಬೇಟಿ