ಕೊಪ್ಪಳ: ಕನ್ನಡ ಮತ್ಯು ಸಂಸ್ಕೃತ ಇಲಾಖೆಯಿಂದ ಕಲಾವಿದರಿಗೆ ಪ್ರಾಯೋಜಿತ ಕಾರ್ಯಕ್ರಮದ 50 ಲಕ್ಷ ಹಣ ಬಾಕಿ ನಗರದಲ್ಲಿ ಕಲಾವಿದರು ಆರೋಪ
Koppal, Koppal | Apr 19, 2025 ಕೊಪ್ಪಳ ಜಿಲ್ಲೆಯ ಕಲಾವಿದರಿಗೆ ಪ್ರಾಯೋಜಿತ ಕಾರ್ಯಕ್ರಮದ 50 ಲಕ್ಷ ಹಣ ಬಾಕಿ ಉಳಿಸಿಕೊಂಡಿದೆ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಅಧಕಾರಿಗಳು ಮತ್ತು ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಚಿವ ಶಿವರಾಜ ತಂಗಡಗಿ ಹಣ ನೀಡಬೇಕು ಎಂದು ಕಲಾವಿದರು ಒತ್ತಾಯ ಮಾಡಿದ್ದಾರೆ. ಏಪ್ರಿಲ್ 19 ರಂದು ಮಧ್ಯಾಹ್ನ 3-30 ಗಂಟೆಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಕಲಾವಿದರು ಭಾಷೆ ಸಂಸ್ಕೃತಿ ಹಾಗೂ ಕನ್ನಡ ನಾಡಿನ ಅಸ್ಮೀತೆಯಾಗಿರುವ ಕಲಾವಿದರಿಗೆ ನೀಡಬೇಕಾದ ಪ್ರಾಯೊಜಿತ ಕಾರ್ಯಕ್ರಮ ಹಣ ನೀಡಿದರೆ ಒಳ್ಳೆಯದಾಗುತ್ತದೆ ಎಂದು ಕಲಾವಿದರು ಅಳಲಾಗಿದೆ