ರಾಯಚೂರು: ದೇಶ, ಧರ್ಮಕ್ಕಾಗಿ ಪ್ರವಾಸ, ಸ್ವಾಮಿಜಿಗಳಿಗೆ ಪ್ರಿವೆಲೆಜ್ ಮಾಡಬೇಕು : ಪ್ರಣವಾನಂದ ಸ್ವಾಮಿ
ಸ್ವಾಮೀಜಿಗಳು ಪ್ರವಾಸ ಮಾಡುವಾಗ ಟೋಲ್ ಗೇಟ್ ನಲ್ಲಿ ಮತ್ತು ವಿದೇಶ ಪ್ರವಾಸ ಮಾಡುವಾಗ ಪ್ರಿವಿಲೈಸ್ ನೀಡಬೇಕು ಎಂದು ಈಡಿಗ ಸಮಾಜದ ಪ್ರಣಮನಂದ ಸ್ವಾಮೀಜಿ ರಾಯಚೂರಿನಲ್ಲಿ ಹೇಳಿದರು. ಬುಧುವಾರ 12 ಗಂಟೆಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು ಸ್ವಾಮೀಜಿಗಳು ತಮಗಾಗಿ ಅಲ್ಲದೆ ದೇಶ ಮತ್ತು ಸಮುದಾಯಕ್ಕಾಗಿ ಪ್ರವಾಸ ಮಾಡುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಏರ್ಪೋರ್ಟ್ ಗಳಲ್ಲಿ ಪ್ರಿವಿಲೈಸ್ ಮಾಡಬೇಕು ಎಂದು ಹೇಳಿದರು. ಕಿಲ ಹೊರದೇಶಗಳಲ್ಲಿ ಏರ್ಪೋರ್ಟ್ ಗಳಲ್ಲಿ ಸ್ವಾಮೀಜಿಗಳಿಗೆ ಪ್ರಿವಿಲೈಸ್ ಇದೆ ಆದರೆ ಹಿಂದುತ್ವ ಕಾಪಾಡಬೇಕು ಎನ್ನುವ ಹಠ ತೊಟ್ಟಿರುವ ಬಿಜೆಪಿ ಕೇಂದ್ರ ಸರ್ಕಾರ ನಮ್ಮ ದೇಶದಲ್ಲಿಯೇ ಪ್ರಿವಿಲೈಸ್ ಮಾಡಿಲ್ಲ ಎಂದರು.