ಬಾಗಲಕೋಟ ಜಿಲ್ಲೆಯ ಇಲಕಲ್ ತಾಲ್ಲೂಕಿನ ತುಂಬ ಗ್ರಾಮದ ಇತ್ತೀಚಿಗೆ ಕೊಲೆಯಾದ ೧೪ ವರ್ಷದ ಪ್ರಜ್ವಲ್ ಕುಮಾರ್ ಮಾದರ ಅವರ ಮನೆಗೆ ಭೀಮ್ ಆರ್ಮಿ ಕರ್ನಾಟಕ ರಾಜಾಧ್ಯಕ್ಷ ಮತೀನಕುಮಾರ ಅ.೩೦ ಗುರುವಾರ ಮಧ್ಯಾಹ್ನ ೧೨ ಗಂಟೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಮಯದಲ್ಲಿ ಇಳಕಲ್ ತಾಲೂಕಾ ಅಧ್ಯಕ್ಷ ಮಹಾಂತೇಶ ನಾರಾಯಣಿ, ನಗರ ಘಟಕದ ಅಧ್ಯಕ್ಷ ಮಹಾಂತೇಶ ಚಲವಾದಿ ಸೇರಿದಂತೆ ಪದಾಧಿಕಾರಿಗಳು ಇದ್ದರು