ಬೈಲಹೊಂಗಲ: ಬೈಲಹೊಂಗಲ ಪಟ್ಟಣದಲ್ಲಿ ಹಕ್ಕು ಪತ್ರವನ್ನು ವಿತರಿಸದ ಮಾನ್ಯ ವಸತಿ ಹಾಗೂ ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ ಜಮೀರ ಅಹ್ಮದ್
ಜಿಲ್ಲಾಡಳಿತ ಬೆಳಗಾವಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಬೆಳಗಾವಿ ಇವರಿಂದ ಬೈಲಹೊಂಗಲ ನಗರಸಭೆ ವ್ಯಾಪ್ತಿಯಲ್ಲಿ ಬರುವ ವಿವಿಧ ಕೊಳಗೇರಿ ಪ್ರದೇಶಗಳ ನಿವಾಸಿಗಳ ಬಹುದಿನಗಳ ಬೇಡಿಕೆಯನ್ನು ಸಹಕಾರಗೊಳಿಸಿ ಅವರ ಕನಸು ನನಸು ಮಾಡುವುದರ ಜೊತೆಗೆ ಇಂದು ಶನಿವಾರ 2 ಗಂಟೆಗೆ ಅಧಿಕೃತವಾಗಿ ನಗರಸಭೆಯ ನಾಮಫಲಕವನ್ನು ಉದ್ಘಾಟಿಸುವುದರ ಜೊತೆಗೆ ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ವಿತರಿಸದ ವಸತಿ ಹಾಗೂ ವಕ್ಫ್,ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ ಜಮೀರ ಅಹ್ಮದ,ಶಾಸಕ ಮಹಾಂತೇಶ ಕೌಜಲಗಿ,ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಮನೆಯ ಹಕ್ಕು ಪತ್ರಗಳನ್ನ ನೀಡಿದರು.