ಕಲಬುರಗಿ: ಪಾಠ ಮಾಡುವಾಗಲೇ ಅಂಗನವಾಡಿ ಕಾರ್ಯಕರ್ತೆ ಹೃದಯಾಘಾತದಿಂದ ಸಾವು: ನೇಹರು ನಗರ ಅಂಗನವಾಡಿಯಲ್ಲಿ ಮನ ಕಲುಕುವ ಘಟನೆ
Kalaburagi, Kalaburagi | Jul 30, 2025
ಕಲಬುರಗಿಯ ಫಿಲ್ಟರ್ ಬೇಡ್ ಪ್ರದೇಶದ ನೇಹರು ನಗರ ಅಂಗನವಾಡಿಯಲ್ಲಿ ಮನ ಕಲುಕುವ ಘಟನೆ ನಡೆದಿದೆ. ಪಾಠ ಮಾಡುವಾಗಲೇ ಹೃದಯಾಘಾತಕ್ಕೊಳಗಾಗಿ ಅಂಗನವಾಡಿ...