ರಬಕವಿ-ಬನಹಟ್ಟಿ: ಜಗದಾಳ ಗ್ರಾಮದ ಸಮೀಪ ಚಾಲಕ ನಿಯಂತ್ರಣ ತಪ್ಪಿ ಓಮ್ನಿ ಕಾರು ಬಾಳೆ ತೋಟದಲ್ಲಿ ಪಲ್ಟಿ
ಓಮಿನಿ ಕಾರ್ ಫಲ್ಟಿ, ಚಾಲಕನಿಗೆ ಗಾಯ.ಬಾಗಲಕೋಟೆ ಜಿಲ್ಲೆಯ ಜಗದಾಳ ಗ್ರಾಮದ ಬಳಿ ಘಟನೆ. ಚಾಲಕನ ನಿಯಂತ್ರಣ ತಪ್ಪಿ ಫಲ್ಟಿಯಾದ ಓಮಿನಿ ಕಾರು. ರಸ್ತೆ ಪಕ್ಕ ಫಲ್ಟಿಯಾಗಿ ಬಾಳೆ ತೋಟಕ್ಕೆ ಉರುಳಿದ ಓಮಿನಿ ಕಾರು.ಬನಹಟ್ಟಿಯಿಂದ ಮುಧೋಳ ಕಡೆಗೆ ಹೊರಟಿದ್ದ ಓಮಿನಿ ಕಾರು.ತಕ್ಷಣ ಚಾಲಕನ ನೆರವಿಗೆ ನಿಂತ ಸ್ಥಳೀಯರು.ಹಗ್ಗ ಕಟ್ಟಿ ಓಮಿನಿ ಕಾರು ಮೇಲೆಕೆತ್ತಿದ ಸಾರ್ವಜನಿಕರು. ಬಾಗಲಕೋಟೆ ಜಿಲ್ಲೆಯ ಜಗದಾಳ ಗ್ರಾಮ.