ಹಾವೇರಿ: ಇಪೂನ್ ಮತ್ತು ಒಡವೆಗಳನ್ನ ಪಾರ್ಸಲ್ ಕಳುಹಿಸುತ್ತೇವೆ ಎಂದು ನಂಬಿಸಿ 1.15ಲಕ್ಷ ಹಣ ಹಾಕಿಸಿಕೊಂಡು ನಗರದಲ್ಲಿ ಮಹಿಳೆಗೆ ಮೋಸ
Haveri, Haveri | Jul 15, 2025
ಇಷ್ಟಗ್ರಾಮ್ ನಲ್ಲಿ ಐ ಫೋನ್ ಮತ್ತು ಬಟ್ಟೆ, ಬಂಗಾರದ ಒಡವೆಗಳ ವಿಡಿಯೋ ತೋರಿಸಿ ಲಿಂಕ್ ಒಟ್ಟಿಸಿಕೊಂಡು ನಿಮಗೆ ಈ ಎಲ್ಲ ವಸ್ತುಗಳನ್ನು ಪಾರ್ಸಲ್...