ಹೆಬ್ರಿ: ಪಟ್ಟಣದ ಮದಗ ಇಂದಿರಾ ನಗರದ ಶ್ರೀ ನಾಗಬ್ರಹ್ಮಲಿಂಗೇಶ್ವರ ಸನ್ನಿಧಾನದಲ್ಲಿ ಆಶ್ಲೇಷ ಬಲಿ, ಆಕಾಶ ಪಂಜುರ್ಲಿ ದೈವದ ಸಿರಿ ಸಿಂಗಾರ ಕೋಲ
Hebri, Udupi | Mar 11, 2024 ಹೆಬ್ರಿಯ ಮದಗ ಇಂದಿರಾ ನಗರದ ಶ್ರೀ ನಾಗ ಬ್ರಹ್ಮಲಿಂಗೇಶ್ವರ ಸನ್ನಿಧಾನದಲ್ಲಿ ರವಿವಾರ ನವಕ ಪ್ರಧಾನ ಹೋಮ ಆಶ್ಲೇಷ ಬಲಿ ಹಾಗೂ ಆಕಾಶ ಪಂಜುರ್ಲಿ ದೈವದ ಸಿರಿ ಸಿಂಗಾರ ಕೋಲ ನಡೆಯಿತು. ಜೀರ್ಣೋದ್ಧಾರ ಸಮಿತಿಯ ಪ್ರಮುಖರಾದ ಹೆಚ್.ಕರುಣಾಕರ ನಾಯ್ಕ್, ಸತೀಶ್ ಪೈ ಮತ್ತು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.