ಬೆಂಗಳೂರು ಉತ್ತರ: ಬಿಕ್ಲು ಶಿವನ ಹತ್ಯೆ ಪ್ರಕರಣ, ಭಾರತೀನಗರ ಠಾಣೆಗೆ ವಿಚಾರಣೆಗೆ ಶಾಸಕ ಭೈರತಿ ಬಸವರಾಜ ಹಾಜರು
Bengaluru North, Bengaluru Urban | Jul 19, 2025
ರೌಡಿಶೀಟರ್ ಶಿವಶಂಕರ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಹೈಕೋರ್ಟ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಶಾಸಕ...