ಬೆಳಗಾವಿ ನಗರದಲ್ಲಿ ಪರಿಷತ್ ವಿಫಕ್ಷ ನಾಯಕ ಚೆಲುವಾದಿ ನಾರಾಯಣ್ ಸ್ವಾಮೀ ಇಂದು ಶುಕ್ರವಾರ 2 ಗಂಟೆಗೆ ಮಾತನಾಡಿ ಡಿನ್ನರ್ ಬ್ರೇಕ ಫಾಸ್ಟ ಮಾಡಿದ್ದೂ ಮಾಡಿದ್ದೇ ಮಾಡೋದು ಹಿಂದಿನಿಂದಲೂ ಮಾಡೋದು ಯಾವುದೇ ತೊಂದರೆ ಇಲ್ಲ ಚೇರ ಭದ್ರ ಇದೆ ಅಂತಾರೆ ಇವರ ಕಾದಾಟ ಹೋರಾಟದಲ್ಲಿ ಜನರ ಸಮಸ್ಯೆ ಹೆಚ್ಚಾಗಿ ಪರಿಹಾರ ಸಿಗ್ತಿಲ್ಲ ನಾವು ಬಡಕೊಂಡ್ರೂ ಕೇಳುತ್ತಿಲ್ಲ ರಾಜ್ಯದಲ್ಲಿ ಹೋರಾಟಕ್ಕೆ ಇಳಿದಿದ್ದಾರೆ ಖಾಲಿ ಇರೋ 3 ಲಕ್ಷಹುದ್ದೆಗಳು ತುಂಬಲಿಕ್ಕೆ ಆಗ್ತಿಲ್ಲ ಏನಾದರೂ ಕೇಳಿದ್ರೇ ಇನ್ನೂ ಎರಡುವರೆ ವರ್ಷ ಸರಕಾರ ಇದೆ ಅಂತಾರೆ ಇಂತಹ ಕೆಟ್ಟ ಸರ್ಕಾರ ನಾನು ನೋಡಿಲ್ಲ ಆಡಳಿತಾತ್ಮಕ ತೊಂದರೆ ಆಗುತ್ತಾ ಎಂಬ ವಿಚಾರ ಇವರ ಕಾದಾಟದಲ್ಲಿ ಜನರ ಸಮಸ್ಯೆ ಇವರಿಗೆ ಅವಶ್ಯಕತೆ ಇಲ್ಲ ಅಧಿಕಾರ ನಿಮ್ಮ ಕಡೆ ಇಟ್ಟುಕೊಳ್ಳಿ ರಾಜ್ಯ ಅಭಿವೃದ್ಧಿ ಕಂಡಿಲ್ಲ.