ಹುಮ್ನಾಬಾದ್: ಅನುದಾನಿತ ಶಾಲೆಗಳಲ್ಲಿ ದುಬಾರಿ ಶುಲ್ಕ ವಸೂಲಿ, ಕ್ರಮಕ್ಕೆ ಪಾಲಕರ ಅಗ್ರಹ #localissue
ಅನುದಾನಿತ ಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಂದ ದುಬಾರಿ ಶುಲ್ಕ ವಸೂಲಿ ಮಾಡಲಾಗುತ್ತಿದ್ದು ಇದರಿಂದಾಗಿ ಬಡ ಪಾಲಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಕಾರಣ ಅಂತ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ, ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗಣಪತಿ ಅಷ್ಟೂರೆ ಮತ್ತು ಗೋಪಾಲ್ ರೆಡ್ಡಿ ಅವರು ಈ ಮೂಲಕ ಬುಧವಾರ ಸಂಜೆ 6ಕ್ಕೆ ಆಗ್ರಪಡಿಸಿದರು.