ಯೆಲಹಂಕ: ಶ್ರೀನಿವಾಸ ನಗರದಲ್ಲಿ ದಿಢೀರ್ ಉರುಳಿದ ಮರ! ಜನರೆಲ್ಲಾ ಕಕ್ಕಾಬಿಕ್ಕಿ
ಸೆಪ್ಟೆಂಬರ್ 20 ಬೆಳ್ಳಂಬೆಳಗ್ಗೆ ಸುಮಾರು ಏಳು ಗಂಟೆಯ ಹೊತ್ತಿಗೆ ದಿಡೀರ್ ಮರ ಬಿದ್ದಿದೆ. ಕಳೆದ ಕೆಲವು ದಿನಗಳ ಹಿಂದೆ ಮರ ಬಿಡುವ ಹಂತದಲ್ಲಿದ್ದರೂ ಕೂಡ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಕೊಡಲಿಲ್ಲ ಈ ಹಿನ್ನೆಲೆ ಮರ ಬಿದ್ದಿರುವಂತದ್ದು. ಸದ್ಯ ಜನ ಬೆಂಗಳೂರು ಅಧಿಕಾರಿಗಳಿಗೆ ಅಪಾಯ ಕಾರಿ ಮರಗಳ ತೆರವು ಮಾಡಲು ಮನವಿ ಮಾಡಿಕೊಳ್ಳುತ್ತಿದ್ದಾರೆ.