ಸಾಗರ: ಕೌಟುಂಬಿಕ ಕಲಹದಿಂದ ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ ಲಕ್ಕವಳ್ಳಿಯ ಮಹಿಳೆ ಚಿಕಿತ್ಸೆ ಫಲಿಸದೇ ಸಾವು, ಪತಿಯ ಬಂಧನ
Sagar, Shimoga | Jul 18, 2025
ದಂಪತಿ ನಡುವೆ ಕಲಹ ಉಂಟಾಗಿ ಪತ್ನಿ ಮೃತಪಟ್ಟಿದ್ದಾರೆ. ಸಾಗರ ತಾಲೂಕಿನ ಲಕ್ಕವಳ್ಳಿ ಗ್ರಾಮದ 38 ವರ್ಷದ ಗಿರಿಜಾ ಮೃತಪಟ್ಟವರು. ಪತಿ ಶ್ರೀಕಾಂತ್...