ಒಂದು ವಾರದಿಂದ ವಿದ್ಯುತ್ ಇಲ್ಲದೆ ಕಗ್ಗತ್ತಲೆಯಲ್ಲಿ ಮುಳುಗಿದ ಕಳಸ ತಾಲ್ಲೂಕಿನ ಗ್ರಾಮಗಳು, ಪಟ್ಟಣಕ್ಕೂ ವಿದ್ಯುತ್ ಶಾಕ್!
Kalasa, Chikkamagaluru | Jul 30, 2025
ಜಿಲ್ಲೆಯ ಕಳಸ ತಾಲೂಕಿನ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಒಂದು ವಾರದಿಂದ ವಿದ್ಯುತ್ ಇಲ್ಲದೆ ಪರದಾಡುತ್ತಿರುವ ಸ್ಥಳೀಯರು ಅಧಿಕಾರಿಗಳ...