ರಾಯಚೂರು: ವಿರೋಧ ಪಕ್ಷಗಳನ್ನು ಕೀಳಾಗಿ ಕಂಡರೆ ಜನರು ಸಹಿಸುವುದಿಲ್ಲ:ಯರಗೇರಾ ಗ್ರಾಮದ ಬೃಹತ್ ವೇದಿಕೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
Raichur, Raichur | Jun 23, 2025
ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳನ್ನು 'ಕ್ಷುಲ್ಲಕವಾಗಿ' ನೋಡುತ್ತಿದ್ದಾರೆ ಎಂದು ಸೋಮವಾರ ಆರೋಪಿಸಿದ ಕಾಂಗ್ರೆಸ್ ಅಧ್ಯಕ್ಷ...