ಮುಳಬಾಗಿಲು: ಆನ್ ಲೈನ್ ಮೂಲಕ ರೈತರಿಗೆ ನಕಲಿ ಔಷಧಿಗಳನ್ನು ನೇರ ಮಾರಾಟ ಮಾಡುವ ಜಾಲ ಪತ್ತೆ ಹಚ್ಚಲು ವಿಶೇಷ ತಂಡ ರಚನೆ ಮಾಡಿ ಪಟ್ಟಣದಲ್ಲಿ ರೈತಸಂಘ ಒತ್ತಾಯ
ಆನ್ ಲೈನ್ ಮೂಲಕ ರೈತರಿಗೆ ನಕಲಿ ಔಷಧಿಗಳನ್ನು ನೇರ ಮಾರಾಟ ಮಾಡುವ ಜಾಲ ಪತ್ತೆ ಹಚ್ಚಲು ವಿಶೇಷ ತಂಡ ರಚನೆ ಮಾಡಿ ಪಟ್ಟಣದಲ್ಲಿ ರೈತಸಂಘ ಒತ್ತಾಯ ಮುಳಬಾಗಿಲು : ನ.೦೪ ನಕಲಿ ಜಿ೨ ಫಾರಂ ಹೆಸರಿನಲ್ಲಿ ಆನ್ ಲೈನ್ ಮೂಲಕ ರೈತರಿಗೆ ನಕಲಿ ಔಷಧಿಗಳನ್ನು ನೇರ ಮಾರಾಟ ಮಾಡುವ ಜಾಲ ಪತ್ತೆ ಹಚ್ಚಲು ವಿಶೇಷ ತಂಡ ರಚನೆ ಮಾಡಿ ಕರಪತ್ರದ ಮುಖಾಂತರ ನಕಲಿ ಕಂಪನಿಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂದು ರೈತಸಂಘದಿಂದ ಕೃಷಿ ಅಧಿಕಾರಿ ಅಕ್ಷಯ ರವರಿಗೆ ಮಂಗಳವಾರ ಮದ್ಯನ ೨ ಗಂಟೆಯಲ್ಲಿ ಮನವಿ ನೀಡಿ ಆಗ್ರಹಿಸಲಾಯಿತು.