ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಸಿಲಿಂಡರ್ ಕಳ್ಳರ ಹಾವಳಿ ಮಿತಿ ಮೀರಿದೆ. ಹೊಸ ರಸ್ತೆಯ ಎದುರುಗಡೆ ಹೋಟೆಲ್ ಎದುರುಗಡೆ ಇಟ್ಟಿದ್ದ ಸಿಲಿಂಡರ್ನ ಕದೀಮರು ಹೊತ್ತೊಯ್ದಿರುವಂತಹ ಘಟನೆ ಬೆಳಕಿಗೆ ಬಂದಿದ್ದು ಜನರಲ್ಲಿ ಆತಂಕ ಶುರುವಾಗಿದೆ. ಡಿಸೆಂಬರ್ 15 ರಾತ್ರಿ 7 ಗಂಟೆ ಸುಮಾರಿಗೆ ಘಟನೆ CcTV ದೃಶ್ಯ ಲಭ್ಯ ಆಗಿದೆ