ಸಿಲಿಕಾನ್ ಸಿಟಿಯಲ್ಲಿ ಪಾಲಿಕೆ ಅವ್ಯವಸ್ಥೆ ವಿರುದ್ಧ ಐಂದ್ರಿತಾ ರೈ ಕಿಡಿ ಕಾರಿದ್ದಾರೆ. ದಕ್ಷಿಣ ನಗರ ಪಾಲಿಕೆ ವತಿಯಿಂದ ಕಸ ಸುಡುವ ಕೆಲಸ ಆಗಿದ್ದು ಇದರಿಂದ ಅನೇಕ ನಿವಾಸಿಗಳಿಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು.. ಐಂದ್ರಿತಾ ರೈ ಕೂಡ ಆಸ್ಪತ್ರೆ ಕದ ತಟ್ಟುವ ಹಾಗಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತಿದ್ದಾರೆ.