ಚಿಕ್ಕಮಗಳೂರು: ಮದ್ದೂರಿನಲ್ಲಿ ಮತಾಂದರು ಕಲ್ಲು ತೋರಾಟ ಮಾಡಿದ್ದಾರೆ.. ಪೆಟ್ರೋಲ್ ಬಾಂಬ್ ಹಾಕಿದ್ರು..!?. ಚಿಕ್ಕಮಗಳೂರಿನಲ್ಲಿ ಸಿಟಿ ರವಿ ಕೆಂಡ..!.
Chikkamagaluru, Chikkamagaluru | Sep 8, 2025
ಮದ್ದೂರು ಗಣಪತಿ ವಿಸರ್ಜನೆ ವೇಳೆ ಕಲ್ಲುತೂರಾಟ ಪ್ರಕರಣ ಸಂಬಂಧ ಚಿಕ್ಕಮಗಳೂರು ನಗರದಲ್ಲಿ ಂಎಲ್‌ಸಿ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ....