ಹುಣಸಗಿ: ನಾರಾಯಣಪುರದ ಛಾಯಾಭಗವತಿ ದೇವಸ್ಥಾನದಲ್ಲಿ ಪ್ರವಾಸಿಗರ ಮೊಬೈಲ್ ದುಡ್ಡು ಮರಳಿಸಿ ಮಾನವೀಯತೆ ಮೆರೆದ ಪೊಲೀಸ್ ಪೇದೆ ಹೆಚ್ ಎನ್ ಪಾಟೀಲ್
*ಪ್ರವಾಸಿಗರ ಮೊಬೈಲ್ ದುಡ್ಡು ಮರಳಿಸಿದ ಪೊಲೀಸ್* ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಛಾಯಾಭಗವತಿ ದೇವಸ್ಥಾನ ಪ್ರವಾಸಕ್ಕೆಂದು ಬಂದಿದ್ದ ಸಾಲವಾಡಗಿ ಗ್ರಾಮದ ಮಲ್ಲನಗೌಡ ಎನ್ನುವ ವ್ಯಕ್ತಿ ದುಡ್ಡು ಮತ್ತು ಮೊಬೈಲ್ ಫೋನ್ ಕಳೆದುಕೊಂಡಿದ್ದು. ನಂತರ ಟೂರಿಸ್ಟ್ ಪೊಲೀಸ್ ದುಡ್ಡು ಮತ್ತು ಮೊಬೈಲ್ ಫೋನ್ ಹುಡುಕಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಪ್ರವಾಸಕ್ಕೆಂದು ಬಂದಿದ್ದ ಸಂದರ್ಭದಲ್ಲಿ ಮೊಬೈಲ್ ಫೋನ್ ಮತ್ತು 9500 ರೂ.ನಗದನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಪ್ರವಾಸಿಗರನ ದುಡ್ಡು ಫೋನ್ ಹುಡುಕಿ ಕೊಡುವಲ್ಲಿ ಪೊಲೀಸ್ ಅಧಿಕಾರಿ ಎಚ್ ಎನ್ ಪಾಟೀಲ್ ಯಶಸ್ವಿಯಾಗಿದ್ದಾರೆ.