ಮುತ್ತುಗದೂರು ಗ್ರಾಮದಲ್ಲಿ ನೂತನ ಗ್ರಾಮಸೌಧ ಹಾಗೂ ಅರಿವು ಕೇಂದ್ರವನ್ನ ಶಾಸಕ ಎಂ ಚಂದ್ರಪ್ಪ ಉದ್ಘಾಟಿಸಿದ್ದಾರೆ. ಬಾನುವಾರ ಮಧ್ಯಾಹ್ನ 12 ಗಂಟೆಗೆ ಹೊಳಲ್ಕೆರೆ ಮತಕ್ಷೇತ್ರದ ಮುತ್ತುಗದೂರು ಗ್ರಾಮದಲ್ಲಿ ನೂತನ ಗ್ರಾಮಸೌಧ ಹಾಗೂ ಅರಿವು ಕೇಂದ್ರವನ್ನ ಶಾಸಕ ಎಂ ಚಂದ್ರಪ್ಪ ಅವರು ಉದ್ಘಾಟಿಸಿದ್ದು ಗ್ರಾಮಸ್ಥರು ಇದರ ಸದುಪಯೋಗ ಪಡೆಯುವಂತೆ ಶಾಸಕ ಎಂ ಚಂದ್ರಪ್ಪ ಅವರು ಸಲಹೆ ನೀಡಿದ್ದಾರೆ