ಹುನಗುಂದ: ಕಮತಗಿ ಸರ್ಕಲ್‌ದಲ್ಲಿ ರೈತ ಹುತಾತ್ಮರ ದಿನ ಆಚರಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರೈತ ಸಂಘ ಮನವಿ ಸಲ್ಲಿಕೆ
Hungund, Bagalkot | Jul 21, 2025
ಬಾಗಲಕೋಟ ಜಿಲ್ಲೆಯ ಹುನಗುಂದ ಸಮೀಪದ ಕಮತಗಿ ಸರ್ಕಲ್ನ್ನು ತತ್ಕಾಲಿಕ ಬಂದ್ ಮಾಡಿ ೪೫ ನೇ ರೈತ ಹುತ್ಮಾತ್ಮರ ದಿನಾಚರಣೆಯನ್ನು ರೈತ ಸಂಘದ ಸಂಸ್ಥಾಪಕ...