ಚಳ್ಳಕೆರೆ: ಕುರುಡಿಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳ ದಿನಾಚರಣೆ ಹಾಗೂ ಪೋಷಕರ ಸಭೆ ವೇಳೆ ಶಾಲಾ ಶಿಕ್ಷಕರ ಗಲಾಟೆ, ವೀಡಿಯೋ ವೈರಲ್
ಮಕ್ಕಳ ದಿನಾಚರಣೆ ಹಾಗೂ ಪೋಷಕರ ಸಭೆ ವೇಳೆಯೆ ಶಾಲೆಯ ಶಿಕ್ಷಕರಿದ್ದರು ಗಲಾಟೆ ಮಾಡಿಕೊಂಡ ಘಟನೆ ಕುರಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಳೆದ ಎರಡು ದಿನಗಳ ಹಿಂದೆ ಘಟನೆ ನಡೆದಿದ್ದು ಸೋಮವಾರ ಸಂಜೆ 7 ಗಂಟೆಗೆ ವೀಡಿಯೋ ವೈರಲ್ ಆಗಿದೆ. ಮಕ್ಕಳ ದಿನಾಚರಣೆ ಹಾಗೂ ಮಕ್ಕಳ ಗ್ರಾಮಸಭೆಯ ಹೊತ್ತಲ್ಲೇ ಪೋಷಕರ ವಿದ್ಯಾರ್ಥಿಗಳ ಮುಂದೆಯೇ ಶಾಲೆಯ ಶಿಕ್ಷಕರಿದ್ದರು ಗಲಾಟೆ ಮಾಡಿಕೊಂಡಿದ್ದು ವೀಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.