ರಬಕವಿ-ಬನಹಟ್ಟಿ: ಕೆಸರಗೊಪ್ಪ ಗ್ರಾಮದಲ್ಲಿ ಕೃಷಿ ವಿಕಾಸ ಯೋಜನೆಯಡಿಯಲ್ಲಿ ರೈತರಿಗೆ ಟ್ರ್ಯಾಕ್ಟರ್ ವಿತರಿಸಿದ ಸಿ.ಆರ್.ಒ ಡಾ ರಾಜು ಗಸ್ತಿ
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಕೆಸರಗೊಪ್ಪ ಗ್ರಾಮದ ರೂಪಾ ಹಂದಿಗುಂದ ಫಲಾನುಭವಿಗೆ ಟ್ರ್ಯಾಕ್ಟರನ್ನು ವಿತರಿಸಿದರು. ಇದೇ ಸಂಧರ್ಭದಲ್ಲಿ ಸಿ.ಆರ್.ಒ ಡಾ.ರಾಜು ಗಸ್ತಿ,ಪ್ರಮುಖರಾದ ನಾಗರಾಜ ಕೆಬ್ಬಾನಿ,ಬಸವರಾಜ ಒಂಟಿ,ಪ್ರಕಾಶ ಅಂಬಿ ಅವರು ಮಾತನಾಡಿ ಬಡ ರೈತ ತನ್ನ ಸ್ವಾವಲಂಬಿ ಬದಕನ್ನು ಕಟ್ಟಿಕೊಳ್ಳವ ನಿಟ್ಟಿನಲ್ಲಿ ಕಂಜುಮರ್ ರೈಟ್ಸ್ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಟ್ರ್ಯಾಕ್ಟರಗಳನ್ನು ವಿತರಿಸಲಾಗುತ್ತಿದೆ ಎಲ್ಲರು ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದರು.