ಕಲಬುರಗಿ: ನಗರದಲ್ಲಿ ನಶೆಯಲ್ಲಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ ಗಂಡ ದುರ್ಮರಣ, ಪತ್ನಿಯಿಂದ ದೂರು
Kalaburagi, Kalaburagi | Jul 27, 2025
ಕಲಬುರಗಿ ನಗರದ ಎಂ.ಬಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗುಬ್ಬಿ ಕಾಲೋನಿಯಲ್ಲಿ ಗಂಡನೊಬ್ಬ ನಶೆಯಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು...