ಬಿಗ್ ಬಾಸ್ ಕನ್ನಡ ಸೀಸನ್ ೧೦ರ ಸ್ಪರ್ಧಿ ನಟಿ ತನಿಷಾ ಕುಪ್ಪಂಡ 35ನೇ ಬರ್ತಡೇ ಸಂಭ್ರಮದಲ್ಲಿದ್ದಾರೆ. ಬೆಂಗಳೂರಿನ ಎಂ ಜಿ ರಸ್ತೆಯ ಪಾರ್ಟಿ ಹಾಲ್ ವೊಂದರಲ್ಲಿ ಭಾನುವಾರ ರಾತ್ರಿ ೮ ಗಂಟೆ ವೇಳೆ ಗ್ರಾಂಡ್ ಆಗಿ ಬರ್ತಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಈ ಬರ್ತಡೇಯಲ್ಲಿ ಬಿಗ್ ಬಾಸ್ ವಿಜೇತ ಕಾರ್ತಿಕ್ ಮಹೇಶ್ ಸೇರಿ ಹಲವರು ಆಗಮಿಸಿ, ಶುಭ ಕೋರಿದರು.