Public App Logo
Jansamasya
National
Fidfimpact
Pmmsy
Fitwithfish
Valueaddition
South_delhi
North_delhi
Vandemataram
Dahd
West_delhi
North_west_delhi
Haryana
Matsyasampadasesamriddhi
���ीएसटी
Cybersecurityawareness
Nextgengst
Happydiwali
Diwali2025
Railinfra4andhrapradesh
Responsiblerailyatri
Andhrapradesh
���हात्मा_गांधी
���ांधी_जयंती
Gandhijayanti
Digitalindia
Fisheries
Nfdp
Swasthnarisashaktparivar
Delhi

ಬೀಳಗಿ: ಪಟ್ಟಣದಲ್ಲಿ ರೈತರು ಹೋರಾಟ ಕೈ ಬಿಟ್ಟ ಹಿನ್ನೆಲೆ,ನಿಷೇಧಾಜ್ಞೆ ಹಿಂಪಡೆದ ತಾಲೂಕಾ ಆಡಳಿತ,ಎಕರೂಪ ದರ ಘೋಷಿಸಿದ ಕಾರ್ಖಾನೆಗಳು

Bilgi, Bagalkot | Nov 19, 2025
ಗೋದಾವರಿ ಸಕ್ಕರೆ ಕಾರ್ಖಾನೆ ಆವರಣದ ಟ್ರ್ಯಾಕ್ಟರ್ ಗಳಿಗೆ ಬೆಂಕಿ,ಕಲ್ಲುತೂರಾಟ ಪ್ರಕರಣ. ಕಾಶಿಯಾತ್ರೆಯಲ್ಲಿರುವ ರೈತನ ಮೇಲೂ ಎಫ್ ಐ ಆರ್. ಘಟನೆ ದಿನ ಕಾಶಿಯಲ್ಲಿದ್ದ ಮುಧೋಳ ರೈತ ಮುಖಂಡ ಗಂಗಾಧರ‌ ಮೇಟಿ ವಿರುದ್ಧವೂ ಎಫ್ ಐ ಆರ್. ಒಟ್ಟು 17 ರೈತ ಮುಖಂಡರ ಪೈಕಿ 17ನೇ ಆರೋಪಿಯಾಗಿ ಗಂಗಾಧರ್ ಮೇಟಿ ವಿರುದ್ಧ ಎಫ್ ಐ ಆರ್. ತಾನು ಪ್ರವಾಸದಲ್ಲಿರುವ ವಿಡಿಯೋವನ್ನು ದೆಹಲಿ ಇಂಡಿಯಾ ಗೇಟ್ ನಿಂದ ಹರಿಬಿಟ್ಟು ಹೇಳಿಕೆ ನೀಡಿದ ಗಂಗಾಧರ ಮೇಟಿ. ಮೊನ್ನೆ ಗೋದಾವರಿ ಸಕ್ಕರೆ ಕಾರ್ಖಾನೆಯಲ್ಲಿ ಏನು ಗಲಾಟೆ ಆಗಿದೆ. ನಾನು ಅಲ್ಲಿರಲಿಲ್ಲ ಕಾಶಿಯಲ್ಲಿದ್ದೆ. ಈಗ ಇಂಡಿಯಾ ಗೇಟ್ ನಲ್ಲಿದ್ದೇನೆ.

MORE NEWS