ಕಾಂಗ್ರೆಸ್ ಪಕ್ಷದಲ್ಲಿ ಮತ್ತೆ ಮುನ್ನೆಲೆಗೆ ಬಂದ ದಲಿತ ಸಿಎಂ ಕೂಗು ವಿಚಾರವಾಗಿ ಮಂಗಳವಾರ 11:10 ಕ್ಕೆ ಮಾತನಾಡಿದ ಪರಿಷತ್ ವಿರೋಧ ಪಕ್ಷದ ನಾಯಕ ಚಲುವರಾಯ್ ಸ್ವಾಮಿ ಅವರು ಕಾಂಗ್ರೆಸ್ ಪಕ್ಷದಲ್ಲಿ ದಲಿತ ಸಿಎಂ ಕೂಗು ಕಳೆದ ಆರೇಳು ದಶಕಗಳಿಂದ ಇದೆ ದಲಿತ ಸಿಎಂ ವಿಚಾರ ಬರೀ ದಲಿತರನ್ನು ತಮ್ಮತ್ತ ಸೆಳೆಯುವುದಕ್ಕೆ ಹೇಳ್ತಿದ್ದಾರೆ ಯಾವುತ್ತೋ ದಲಿತರು ಸಿಎಂ ಆಗಬೇಕಿತ್ತು ದಲಿತರನ್ನು ಹಿಂದೆ ಸರಿಸಿ ಸಿದ್ದರಾಮಯ್ಯ ಸಿಎಂ ಆದ್ರೂ ಕಾಂಗ್ರೆಸ್‌ಗೆ ದಲಿತರ ಮೇಲೆ ವಿಶ್ವಾಸ,ಪ್ರೀತಿ ಇಲ್ಲ ಕೇವಲ ವೋಟ್‌ಗಾಗಿ ಮಾತ್ರ ದಲಿತರನ್ನು ಬಳಕೆ ಮಾಡಿಕೊಳ್ತಿದ್ದಾರೆ ಪರಮೇಶ್ವರ ಅವರು ಒಂದು ಸಭೆಯಲ್ಲಿ ನನ್ನನ್ನು ಸೋಲಿಸಿದ್ರು ನಾನು ಮುಖ್ಯಮಂತ್ರಿ ಆಗೋದನ್ನು ತಪ್ಪಿಸಿಬಿಟ್ಟರು ಅಂತ ಕಣ್ಣಿರು ಹಾಕಿದ್ರು ದಲಿತ ನಾಯಕರಲ್ಲಿ ಗಟ್ಸ್ ಇಲ್ಲ ಎಂದರು.