ಇಳಕಲ್: ನಗರದಲ್ಲಿ ಸತತ ೨ ಗಂಟೆಗಳ ಕಾಲ ಸುರದಿ ಮಳೆ : ಜನಜೀವನ ಅಸ್ತವ್ಯಸ್ತ
Ilkal, Bagalkot | Oct 24, 2025 ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ಸಾಯಂಕಾಲ ೫ ಗಂಟೆಗೆ ಆರಂಭವಾದ ಮಳೆ ೭ ಗಂಟೆಯೆವರೆಗೆ ಸುರಿಯಿತು. ನಿರಂತರವಾಗಿ ಸುರಿದ ಮಳೆಯಿಂದಾಗಿ ಬೀದಿಬದಿ ವ್ಯಾಪಾರಸ್ಥರು ಮತ್ತು ನಾಗರಿಕರು ಅಸ್ತವ್ಯಸ್ತ ಉಂಟಾಯಿತು. ಸಾಯಂಕಾಲ ಸುರಿ ಮಳೆಯಿಂದಾಗಿ ತಣ್ಣನೆಯ ಗಾಳಿ ಬೀಸಿ ಜನರು ಬೇಗನೆ ಮನೆ ಸೇರುವಂತಾಯಿತು.