ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನವ ವಿವಾಹಿತೆ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಸೂರಜ್ ಎನ್ನುವಾತನಿಗೆ ಸ್ಥಳೀಯ ನಿವಾಸಿಗಳು ಮದುವೆ ಮಾಡಿ ಕೊಟ್ಟಿದ್ರು. 40 ಲಕ್ಷಕ್ಕೂ ಅಧಿಕ ಹಣ ಖರ್ಚಾಗಿ ರಿಸೆಪ್ಷನ್ ಮಾಡಿಸಲಾಗಿತ್ತು. ಆದ್ರೀಗ ಯುವತಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ
ಬೆಂಗಳೂರು ಪೂರ್ವ: 40 ಲಕ್ಷಕ್ಕೂ ಅಧಿಕ ಖರ್ಚು! ನವ ವಿವಾಹಿತೆ ಆತ್ಮಹತ್ಯೆ! - Bengaluru East News